Fact Check: AI ಸಹಾಯದಿಂದ ಮಾಡಿದ ಸುಂದರ ಪಕ್ಷಿಗಳ ವೀಡಿಯೊ ನಿಜವೆಂದು ವೈರಲ್
ನ್ಯೂಸ್ ಮೀಟರ್ ತನ್ನ ತನಿಖೆಯಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ಮಾಡಲಾಗುತ್ತಿರುವ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ.By Vinay Bhat Published on 25 Nov 2024 8:46 AM GMT
Claim Review:ಇದು ಜಗತ್ತಿನ ಅತಿ ಸುಂದರವಾದ ಪಕ್ಷಿ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ವೀಡಿಯೊದಲ್ಲಿ ಕಂಡುಬರುವ ಪಕ್ಷಿಗಳು ನಿಜವಲ್ಲ, ಇದನ್ನು AI ಅಂದರೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ರಚಿಸಲಾಗಿದೆ.
Next Story