ಭಾರತದ ವಿರುದ್ಧ ಏಷ್ಯಾಕಪ್ ನಲ್ಲಿ ಸೋತ ಬಳಿಕ ಎಲ್ಲ ಪಾಕ್ ಆಟಗಾರರು ಆಸ್ಪತ್ರೆಗೆ ದಾಖಲು ಎಂಬುದು ಸುಳ್ಳು ಸುದ್ದಿ
ಏಷ್ಯಾ ಕಪ್ 2023ರ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತದ ವಿರುದ್ಧ ಭಾರೀ ಅಂತರದಿಂದ ಸೋತ ನಂತರ ಪಾಕಿಸ್ತಾನದ ಎಲ್ಲ ಆಟಗಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಪಾಕಿಸ್ತಾನದಲ್ಲಿ ಅಭಿಮಾನಿಗಳು ಎಲ್ಲ ಟೀವಿ ಸೆಟ್ ಗಳನ್ನು ಒಡೆದಿದ್ದಾರೆ ಎಂಬುದು ಸುಳ್ಳು ಸುದ್ದಿ.By Srinivasa Mata Published on 13 Sept 2023 11:07 AM IST
Claim Review:Pakistan all cricketers admitted to hospital after defeat against India in Super 4 match of Asia Cup 2023 false claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story