Fact Check: "ನಿಮ್ಮ 15 ಲಕ್ಷ ರೂ. ಎಲ್ಲಿಗೆ ಹೋಯ್ತು?"; ಅಮೀರ್ ಖಾನ್ ನಕಲಿ ವೀಡಿಯೊ ವೈರಲ್
ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ದೇಶವು ನಿಂತಿರುವಾಗ ಹಲವಾರು ನಕಲಿ ಸುದ್ದಿಗಳೂ ಈ ನಡುವೆ ವೈರಲ್ ಆಗುತ್ತಿವೆ. ಸದ್ಯ ಬಾಲಿವುಡ್ ನಟ ಅಮೀರ್ ಖಾನ್ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂಬ ವೀಡಿಯೊವೊಂದು ವೈರಲ್ ಆಗಿದೆ.By Mahammad Muaad Published on 16 April 2024 11:01 AM GMT
Claim Review:ಅಮೀರ್ ಖಾನ್ ರವರು ಬಿಜೆಪಿ ಪಕ್ಷವನ್ನು ಗುರಿಯಾಗಿಸಿ 15 ಲಕ್ಷ ರೂ.ಯ ಕುರಿತು ಮಾತನಾಡಿದ್ದಾರೆ ಎಂಬ ವೀಡಿಯೊ ಎಡಿಟ್ ಮಾಡಲಾಗಿದ್ದು, ನಕಲಿಯಾಗಿದೆ ಎಂದು ಸತ್ಯಶೋಧನೆಯ ವೇಳೆ ತಿಳಿದು ಬಂದಿದೆ.
Claimed By:Hareesh Meena (INC leader)
Claim Reviewed By:Newsmeter
Claim Source:X
Claim Fact Check:False
Fact:ಅಮೀರ್ ಖಾನ್ ರವರು ಬಿಜೆಪಿ ಪಕ್ಷವನ್ನು ಗುರಿಯಾಗಿಸಿ 15 ಲಕ್ಷ ರೂ.ಯ ಕುರಿತು ಮಾತನಾಡಿದ್ದಾರೆ ಎಂಬ ವೀಡಿಯೊ ಎಡಿಟ್ ಮಾಡಲಾಗಿದ್ದು, ನಕಲಿಯಾಗಿದೆ.
Next Story