Fact Check: ಬಾಂಗ್ಲಾದೇಶದ ಕುಲಿಯಾಧರ್ನಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ? ಇಲ್ಲ, ಇದು ಮುಸ್ಲಿಮರ ಮನೆ
ವೀಡಿಯೊ ಹಂಚಿಕೊಳ್ಳುವ ಅನೇಕರು, ಬಾಂಗ್ಲಾದೇಶದ ಕುಲಿಯಾಧರ್ನಲ್ಲಿ ಮುಸ್ಲಿಮರು ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.By Vinay Bhat Published on 10 Jan 2025 12:36 PM IST
Claim Review:ಬಾಂಗ್ಲಾದೇಶದ ಕುಲಿಯಾಧರ್ ಗ್ರಾಮದಲ್ಲಿ ಮುಸ್ಲಿಮರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಇದು ಮುಸ್ಲಿಮರ ಮನೆ. ಬಿಎನ್ಪಿಯ ಬಣಗಳ ನಡುವಣ ವಿವಾದದಲ್ಲಿ ಎರಡು ಮುಸ್ಲಿಂ ಗುಂಪುಗಳ ನಡುವಿನ ಸಂಘರ್ಷದಲ್ಲಿ ಈ ಘಟನೆ ನಡೆದಿದೆ.
Next Story