Fact Check: ಸಾಧು ಬೆಂಕಿಯಲ್ಲಿ ಮಲಗಿರುವ ಈ ವೀಡಿಯೊ ಮಹಾಕುಂಭದಲ್ಲ, ಇಲ್ಲಿದೆ ನಿಜಾಂಶ
ಕುಂಭಕ್ಕೆ ಬಂದಿದ್ದಾರೆ ಎನ್ನಲಾದ ಸಾಧುವಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಉರಿಯುತ್ತಿರುವ ಚಿತೆಯ ಮೇಲೆ ಮಲಗಿರುವುದನ್ನು ಕಾಣಬಹುದು.By Vinay Bhat Published on 16 Jan 2025 12:56 PM IST
Claim Review:ಮಾಹಾಕುಂಭದಲ್ಲಿ ಜಲ ಸ್ನಾನದ ಮೊದಲು ಸಾಧು ಸಂತರು ಅಗ್ನಿ ಸ್ನಾನ ಮಾಡಿದ್ದಾರೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಈ ವೀಡಿಯೊಕ್ಕೂ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ. ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಸಾಧು ಒಬ್ಬರ ಸಾಕ್ಷ್ಯಚಿತ್ರದ ವೀಡಿಯೊ ಆಗಿದೆ.
Next Story