Fact Check: ಮಹಾಕುಂಭದಲ್ಲಿ ಅಖಿಲೇಶ್ ಯಾದವ್ ಶಾಹಿ ಸ್ನಾನ ಮಾಡಿದ್ದು ನಿಜವೇ, ಇಲ್ಲ ಇದು ಗಂಗಾ ಸ್ನಾನ
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶಾಹಿ ಸ್ನಾನ ಮಾಡಿದರು ಎಂದು ಕೆಲ ಬಳಕೆದಾರರು ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.By Vinay Bhat Published on 16 Jan 2025 9:26 PM IST
Claim Review:ಅಖಿಲೇಶ್ ಯಾದವ್ ಕುಂಭಮೇಳದಲ್ಲಿ ಶಾಹೀ ಸ್ನಾನ ಮಾಡಿದ್ದಾರೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಅಖಿಲೇಶ್ ಯಾದವ್ ಅವರು ಜನವರಿ 14, 2025 ರಂದು ಹರಿದ್ವಾರದಲ್ಲಿ ಗಂಗಾ ಸ್ನಾನ ಮಾಡಿದ ಫೋಟೋ ಇದಾಗಿದೆ.
Next Story