Fact Check: ಪಾಕಿಸ್ತಾನದಲ್ಲಿ ಸಾರ್ವಜನಿಕವಾಗಿ ನಮಾಜ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು ನಿಜವೇ?
ವೀಡಿಯೊದಲ್ಲಿ ಕಂಟೈನರ್ ಮೇಲೆ ಕಾಲು ಚಾಚಿ ಕುಳಿತಿರುವ ವ್ಯಕ್ತಿಯೊಬ್ಬರನ್ನು ಕಾಣಬಹುದು. ಆಗ ಅಲ್ಲಿ ಪೊಲೀಸ್ ಸಿಬ್ಬಂದಿ ಬಂದು ಮಾತಿನಚಕಮಕಿ ನಡೆಯುತ್ತದೆ. ಬಳಿಕ ಆ ವ್ಯಕ್ತಿಯನ್ನು ಒಬ್ಬ ಪೊಲೀಸ್ ಅಧಿಕಾರಿ ಕಂಟೈನರ್ನಿಂದ ಕೆಳಗೆ ತಳ್ಳುತ್ತಾರೆ.By Vinay Bhat Published on 7 Dec 2024 10:33 AM GMT
Claim Review:ನಮಾಜ್ ಮಾಡುತ್ತಿರುವ ವ್ಯಕ್ತಿಯನ್ನ ಇಸ್ಲಾಮಿಕ್ ದೇಶವಾದ ಪಾಕಿಸ್ತಾನದಲ್ಲಿ ಪೋಲಿಸರು ಏನು ಮಾಡಿದರು ನೋಡಿ.
Claimed By:Facebook User
Claim Reviewed By:News Meter
Claim Source:Social Media
Claim Fact Check:Misleading
Fact:ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗಾಗಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡಿರುವುದು ಈ ವೀಡಿಯೊದಲ್ಲಿದೆ.
Next Story