Fact Check: ಇದು ನೇಪಾಳದಲ್ಲಿ ಇತ್ತೀಚಿಗೆ ಸಂಭವಿಸಿದ ಭೂಕಂಪದ ವೀಡಿಯೊ ಅಲ್ಲ, 2015 ರದ್ದು
ಈ ವೈರಲ್ ವೀಡಿಯೊಕ್ಕೂ ಜನವರಿ 7 ರಂದು ಸಂಭವಿಸಿದ ಭೂಕಂಪಕ್ಕೂ ಯಾವುದೇ ಸಂಬಂಧವಿಲ್ಲ. ಇದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್ನಲ್ಲಿ 2015 ರಲ್ಲಿ ಸಂಭವಿಸಿದ ಭೂಕಂಪವಾಗಿದೆ.By Vinay Bhat Published on 9 Jan 2025 1:01 PM IST
Claim Review:ನೇಪಾಳದಲ್ಲಿ 7.0 ತೀವ್ರತೆಯ ಭೂಕಂಪ, ದೆಹಲಿಯಿಂದ ಪಾಟ್ನಾದ ವರೆಗೂ ಪರಿಣಾಮ.
Claimed By:Instagram User
Claim Reviewed By:News Meter
Claim Source:Social Media
Claim Fact Check:Misleading
Fact:ಇದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್ನಲ್ಲಿ 2015 ರಲ್ಲಿ ಸಂಭವಿಸಿದ ಭೂಕಂಪವಾಗಿದೆ.
Next Story