ಯುವನಿಧಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಎಂಬ ವೈರಲ್ ಸುದ್ದಿ ದಾರಿ ತಪ್ಪಿಸುವಂಥದ್ದು
ಇನ್ನೂ ಕರ್ನಾಟಕ ಸರ್ಕಾರದಿಂದ ಅರ್ಜಿಯನ್ನೇ ಆಹ್ವಾನ ಮಾಡದ ಯುವನಿಧಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಎಂದು ಸುದ್ದಿ ಮಾಡುವ ಮೂಲಕ ಜನರ ದಾರಿ ತಪ್ಪಿಸಲಾಗುತ್ತಿದೆ.By Srinivasa Mata Published on 23 Jun 2023 11:57 PM IST
Claim Review:Yuva Nidhi Scheme Application Invited By Karnataka Government Misleading Claim By Social Media User
Claimed By:Social Media User
Claim Reviewed By:NewsMeter
Claim Source:Facebook
Claim Fact Check:Misleading
Next Story