ಚಂದ್ರಯಾನ 3ರ ರಾಕೆಟ್ ಅನ್ನು ಟ್ರಕ್ ಚಾಲಕ ಕಷ್ಟಪಟ್ಟು ಸೇತುವೆ ದಾಟಿಸಿದ್ದಾರೆ ಎಂಬ ವಿಡಿಯೋ ಸುಳ್ಳು
ಚಂದ್ರಯಾನ ಮೂರರ ಸಲುವಾಗಿ ಟ್ರಕ್ ಡ್ರೈವರ್ ಎಷ್ಟು ಕಷ್ಟ ಪಟ್ಟು ಒಂದು ಸಣ್ಣ ಸೇತುವೆಯ ಮೇಲೆ ರಾಕೆಟ್ ಹೇಗೆ ದಾಟಿಸಿದ್ದಾರೆ ನೋಡಿ ಎಂದು ವೈರಲ್ ಆಗುತ್ತಿರುವ ವಿಡಿಯೋ ಪೋಸ್ಟ್ ವಿಡಿಯೋ ಗೇಮ್ ಒಂದರ ತುಣುಕು ಅಷ್ಟೇ.By Srinivasa Mata Published on 30 Aug 2023 11:12 PM IST
Claim Review:The video shows a Heavy truck carrying a rocket related to Chandrayaan-3 which landed on the moon on August 23 crossing a small bridge false claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story