ಟಾಟಾ ನೆಕ್ಸಾನ್ ಇವಿ ಎಕ್ಸ್ ಶೋ ರೂಮ್ ಬೆಲೆ 8.09 ಲಕ್ಷ ರೂಪಾಯಿ ಎಂಬುದು ನಿಜವಾ?
ಟಾಟಾ ನೆಕ್ಸಾನ್ ಇವಿ ಕಾರಿನ ಎಕ್ಸ್ ಶೋ ರೂಮ್ ಬೆಲೆ 14,74,000 ರೂಪಾಯಿ ಇದೆ. ಅದನ್ನು 8.09 ಲಕ್ಷ ರೂಪಾಯಿ ಎಂದು ಹಾಕುವ ಮೂಲಕ ಓದುಗರನ್ನು ದಿಕ್ಕು ತಪ್ಪಿಸಲಾಗುತ್ತಿದೆ.By Srinivasa Mata Published on 29 Sept 2023 4:52 PM IST
Claim Review:Tata Nexon EV car ex show room price Rs 8.09 lakh misleading claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:Misleading
Next Story