ರೇಷನ್ ಕಾರ್ಡ್ ಇದ್ದಲ್ಲಿ ಗ್ಯಾಸ್ ಸಿಲಿಂಡರ್ ಗೆ ಹಣ ನೀಡಬೇಕಿಲ್ಲ ಎಂಬುದು ಸುಳ್ಳು ಸುದ್ದಿ
ರೇಷನ್ ಕಾರ್ಡ್ ಇದ್ದವರು ಗ್ಯಾಸ್ ಸಿಲಿಂಡರ್ ಗೆ ಹಣ ನೀಡಬೇಕಿಲ್ಲ ಎಂಬುದು ಸುಳ್ಳು. ಈ ರೀತಿ ಯೋಜನೆ ಯಾವುದೂ ಇಲ್ಲ. ಸಬ್ಸಿಡಿ ಎಂದು ಕೆಲ ರಾಜ್ಯಗಳು ಘೋಷಣೆ ಮಾಡಿವೆ. ಇದರಿಂದ ಬೆಲೆ ಇಳಿಕೆ ಆಗುತ್ತದೆ, ಅದೂ ಬಡವರಿಗೆ ಮಾತ್ರ.By Srinivasa Mata Published on 25 Sept 2023 10:43 AM IST
Claim Review:Ration card holders need not to pay money to buy LPG cylinder false claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story