ಈ ಮೂರು ಬ್ಯಾಂಕ್ ಗಳಲ್ಲಿ ಮಾತ್ರ ಗ್ರಾಹಕರ ಹಣ ಸುರಕ್ಷಿತ ಎಂಬುದು ದಾರಿ ತಪ್ಪಿಸುವಂಥ ಮಾಹಿತಿ
ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಪ್ರತಿ ವರ್ಷ ಡೊಮೆಸ್ಟಿಕ್ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್ ಬ್ಯಾಂಕ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅದಕ್ಕೆ ಇರುವ ಮಾನದಂಡ ಬೇರೆ. ಗ್ರಾಹಕರ ಹಣದ ಸುರಕ್ಷತೆಗೂ ಹಾಗೂ ಈ ಪಟ್ಟಿಗೂ ಯಾವ ಸಂಬಂಧ ಇಲ್ಲ.By Srinivasa Mata Published on 23 Aug 2023 12:04 PM IST
Claim Review:Customers money is safe only D-SIB 3 banks SBI, HDFC Bank and ICICI Bank
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story