ಆಗ್ರಾದಲ್ಲಿ ನಡೆದ ಹುಕ್ಕಾ ಬಾರ್ ಘಟನೆಗೆ ಕೋಮು ಬಣ್ಣ, ಮಧ್ಯಪ್ರದೇಶದಲ್ಲಿ ನಡೆದಿದ್ದು ಎಂಬ ಸುಳ್ಳು ಮಾಹಿತಿ
ಉತ್ತರಪ್ರದೇಶದ ಆಗ್ರಾದಲ್ಲಿ ಹುಕ್ಕಾ ಬಾರ್ ಮೇಲೆ ನಡೆದ ಘಟನೆಯನ್ನು ಮಧ್ಯಪ್ರದೇಶದಲ್ಲಿ ನಡೆದಿದ್ದು ಹಾಗೂ ಲವ್ ಜಿಹಾದ್ ಗೆ ಆಗುತ್ತಿರುವ ಪ್ರಯತ್ನ ಎಂಬಂತೆ ಬಿಂಬಿಸಲಾಗಿದೆ. ಆದರೆ ಇದು ಹಳೇ ವಿಡಿಯೋ ಆಗಿದ್ದು, ಇದರಲ್ಲಿ ಕೋಮು ಬಣ್ಣವಾಗಲೀ ಲವ್ ಜಿಹಾದ್ ಪ್ರಯತ್ನ ಇಲ್ಲ ಎಂದು ಪೊಲೀಸರೇ ಖಾತ್ರಿ ಮಾಡಿದ್ದಾರೆ.By Srinivasa Mata Published on 28 Sept 2023 5:23 PM IST
Claim Review:Madhya Pradesh police raid on hookah bar found Muslim boys with Hindu girls misleading claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:Misleading
Next Story