About: http://data.cimple.eu/claim-review/cf4daba9f833ed0d6839e83903615c67c90955e57a81b5054a87f88e     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೀಡಿದ ಹಿಂದೂ ವಿಗ್ರಹವನ್ನು ಸ್ವೀಕರಿಸಲು ರಾಹುಲ್ ನಿರಾಕರಿಸಿದರೇ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೀಡಿದ ಹಿಂದೂ ವಿಗ್ರಹವನ್ನು ಸ್ವೀಕರಿಸಲು ರಾಹುಲ್ ನಿರಾಕರಿಸಿದರೇ? Claim :ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚಿಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಹಿಂದೂ ದೇವರ ವಿಗ್ರಹವನ್ನು ತೆಗೆದುಕೊಳ್ಳಲು ನಿರಾಕರಿಸಿದರು. Fact :ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ನೀಡಿದ ಫೊಟೋವನ್ನು ಸ್ವೀಕರಿಸಿ ಫೋಟೋಗೆ ಪೋಸ್ ಸಹ ನೀಡಿದ್ದರು. ಭಾರತ್ ಜೋಡೋ ನ್ಯಾಯ್ ಯಾತ್ರೆಯ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿನ ನಾಸಿಕ್ನಲ್ಲಿ ಜನರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡಿದರು. ಸಭೆ ಮುಗಿದ ಮೇಲೆ ಸನ್ಮಾನಿಸಿದ ಗಣ್ಯರು ರಾಹುಲ್ ಗಾಂಧಿಯವರಿಗೆ ಹಿಂದೂ ದೇವರ ವಿಗ್ರಹವನ್ನು ಉಡುಗೊರೆಯಾಗಿ ನೀಡಿದಾಗ ಪಕ್ಷದ ಕಾರ್ಯಕರ್ತರೊಬ್ಬರು ನಿರಾಕರಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ ವೈರಲ್ ಆದ ವಿಡಿಯೋ ಲಕ್ಷಾಂತರ ಹಿಂದೂ ಭಕ್ತರನ್ನು ಅವಮಾನಿಸಲಾಗುತ್ತಿದೆ ಎಂದು ಕೆಲವರು ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವುದಲ್ಲದೇ ಕಮೆಂಟ್ ಸಹ ಮಾಡುತ್ತಿದ್ದಾರೆ. Rahul Gandhi refuses to accept idol of Bhagwan Vitthal on stage. This is an insult of not just the Warkaris but millions of Hindu devotees, who revere the Lord. From DMK to the Congress, Hindu hate is what binds the I.N.D.I Alliance. Rahul Gandhi suffers from Hindumisia. pic.twitter.com/yUab0UsBkC— deepak kumar दीपक कुमार ( मोदी का परिवार ) (@Deepakkkumardk) March 14, 2024 #RahulGandhi refuses to accept idol of Bhagwan Vitthal on stage. This is an insult of not just the Warkaris but millions of Hindu devotees, who revere the Lord. From DMK to the Congress, Hindu hate is what binds the I.N.D.I Alliance. Rahul Gandhi suffers from Hinduphopia pic.twitter.com/g26HxAg7ge— Rajshekar (@rajshekarpolkam) March 14, 2024 विठू माऊलीचा करूनी अपमान— भाजपा महाराष्ट्र (@BJP4Maharashtra) March 14, 2024 थाटतोय हा मोहब्बतचं दुकान राहुल गांधींनी आज कहर केला महाराष्ट्रातल्या पुण्यभुमीत येऊन विठू माऊलीचा अपमान केला. त्यानंतर खोटं रेटून जनतेचाही अपमान केला आहे. @RahulGandhi तुम्हाला न दिसलेला विकास देशातली जनता अनुभवतेय तुम्ही मात्र आजही ६० वर्षांपूर्वी… pic.twitter.com/XYOmmy7OIE ಫ್ಯಾಕ್ಟ್ಚೆಕ್: ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವಿನ ಅಸಲಿಯತ್ತನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೆಮ್ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ ಮಾರ್ಚ್ 14, 2024 ರಂದು ರಾಹುಲ್ ಗಾಂಧಿ ಅವರು ತಮ್ಮ ಅಧಿಕೃತ YouTube ಚಾನಲ್ನಲ್ಲಿ ಹಂಚಿಕೊಂಡ ವೀಡಿಯೊವೊಂದು ಕಾಣಿಸಿತು. ಈ ವಿಡಿಯೋವಿನಲ್ಲಿ 17:15 ಟೈಮ್ಸ್ಟ್ಯಾಂಪ್ ನೋಡಿದರೆ ರಾಹುಲ್ ಗಾಂಧಿ ಪ್ರತಿಮೆಯನ್ನಿಡಿದು ಫೋಟೋ ಕ್ಲಿಕ್ಕಿಸಿ ಕೊಳ್ಳುತ್ತಿರುವುದನ್ನು ನಾವು ಕಾಣಬಹುದು. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾನಾ ಪಟೋಲೆ ಮಾರ್ಚ್ 14, 2024 ರಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋವೊಂದನ್ನು ನಾವು ಕಂಡುಕೊಂಡೆವು. ವಿಡಿಯೋವಿನಲ್ಲಿ ಕೇಸರಿ ಕುರ್ತಾದಲ್ಲಿ ಕಾಣುವ ವ್ಯಕ್ತಿ ಮತ್ತು ಬಿಳಿ ಶರ್ಟ್ ತೊಟ್ಟಿರುವ ವ್ಯಕ್ತಿ ರಾಹುಲ್ ಗಾಂಧಿಗೆ ಪ್ರತಿಮೆಯನ್ನು ಕೊಡುತ್ತಿರುವುದನ್ನು ವಿಡಿಯೋವಿನಲ್ಲಿ ಕಾಣಬಹುದು धरीला पंढरीचा चोर | गळा बांधुनिया दोर ||— Nana Patole (@NANA_PATOLE) March 14, 2024 हृदय बंदिखाना केला | आंत विठ्ठल कोंडीला शब्दे केली जडाजुडी | विठ्ठल पायी घातली बेडी सोहम शब्दाचा मारा केला | विठ्ठल काकुळती आला आम्ही रामाचे पुजारी, हे तर रामाचे व्यापारी... ही संत जनाबाई ह्यांच्या अभंगाची ओळ या भाजपावाल्यांसाठी… https://t.co/2Y3P8E49Ag pic.twitter.com/DdBulBA14w ಒಡಿಯಾ ಈರನ್ ಮ್ಯಾನ್ ಎಂಬ ಖಾತೆದಾರ ಮತ್ತು ಅಮಿತ್ ಮಾಳವಿಯಾ ಹಂಚಿಕೊಂಡಿದ್ದ ಪೋಸ್ಟ್ನ್ನು ಹಂಚಿಕೊಂಡಿದ್ದರು. ಎರಡೂ ವಿಡಿಯೋವನ್ನು ಗಮನಿಸಿದೆವು, ವೈರಲ್ ಆದ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ನಾವು ತಿಳಿದುಕೊಂಡೆವು. ಪೋಸ್ಟ್ಗೆ ಶೀರ್ಷಿಕೆಯಾಗಿ "Be aware of the fake news spread by godimedia. Rahul falsly trolled for respecting Bhagwan Vitthal" ಎಂದು ಪೋಸ್ಟ್ ಮಾಡಿದ್ದರು. ಶೀರ್ಷಿಕೆಯನ್ನು ಅನುವಾದಿಸಿದಾಗ "ಗೋಧಿ ಮಾಧ್ಯಮಗಳು ಹರಡುವ ನಕಲಿ ಸುದ್ದಿಯ ಬಗ್ಗೆ ಎಚ್ಚರವಾಗಿರಿ,ಭಗವಾನ್ ವಿಠ್ಠಲ್ ಅವರನ್ನು ಗೌರವಿಸಿದರೂ ರಾಹುಲ್ ಗಾಂಧಿ ಅವರನ್ನು ಸುಳ್ಳು ಹೇಳಿಕೆಗಳ ಮೂಲಕ ಟ್ರೋಲ್ ಮಾಡಲಾಗುತ್ತಿದೆ " ಎಂದು ಬರೆದಿದ್ದನ್ನು ನಾವು ಕಂಡುಕೊಂಡೆವು. ನ್ಯೂಸ್ ಆ್ಯಪ್ ಇನ್ಶಾರ್ಟ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಾಹುಲ್ ಗಾಂಧಿ ವಿಠಲ ವಿಗ್ರಹವನ್ನು ಸ್ವೀಕರಿಸಿದರೂ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ವರದಿ ಮಾಡಿತ್ತು. ಹೀಗಾಗಿ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ನೀಡಿದ ಫೊಟೋವನ್ನು ಸ್ವೀಕರಿಸಿ ಫೋಟೋಗೆ ಪೋಸ್ ಸಹ ನೀಡಿದ್ದರು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software