Fact Check: ಡಾ. ಮನಮೋಹನ್ ಸಿಂಗ್ ಅವರ ಕೊನೆಯ ಚಿತ್ರ ಎಂದು 2021 ರ ಫೋಟೋ ವೈರಲ್
ನಿಧನದ ಬಳಿಕ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವ ಡಾ. ಮನಮೋಹನ್ ಸಿಂಗ್ ಅವರ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೆಲವರು ಇದು ಅವರ ಕೊನೆಯ ಫೋಟೋ ಎಂದು ಹಂಚಿಕೊಳ್ಳುತ್ತಿದ್ದಾರೆ.By Vinay Bhat Published on 27 Dec 2024 7:11 PM IST
Claim Review:ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವ ಡಾ. ಮನಮೋಹನ್ ಸಿಂಗ್ ಅವರ ಕೊನೆಯ ಚಿತ್ರವಾಗಿದೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಜ್ವರ ಮತ್ತು ನಿಶ್ಶಕ್ತಿಯಿಂದಾಗಿ ಡಾ. ಸಿಂಗ್ 2021 ರಲ್ಲಿ AIIMS ಗೆ ದಾಖಲಾಗಿರುವುದನ್ನು ಚಿತ್ರ ತೋರಿಸುತ್ತದೆ.
Next Story