Fact Check: ಬಹಿರಂಗವಾಗಿ ನಮಾಜ್ ಮಾಡುತ್ತಿರುವ ಈ ವೀಡಿಯೊ ಮಹಾರಾಷ್ಟ್ರದ್ದಲ್ಲ, ಇದು ತೆಲಂಗಾಣದ್ದು
ಬಹಿರಂಗ ಸ್ಥಳದಲ್ಲಿ ನಮಾಜ್ ಮಾಡುತ್ತಿರುವ ಈ ವೀಡಿಯೊ ಮಹಾರಾಷ್ಟ್ರದ್ದಲ್ಲ, ಬದಲಾಗಿ ಇದು ತೆಲಂಗಾಣದ್ದು ಎಂದು ತಿಳಿದುಬಂದಿದೆ.By Vinay Bhat Published on 8 Jan 2025 11:46 AM IST
Claim Review:ಈ ದೃಶ್ಯ ಬಾಂಗ್ಲಾದೇಶದ್ದೋ ಅಥವಾ ಪಾಕಿಸ್ತಾನದ್ದೋ ಅಲ್ಲ. ಮಹಾರಾಷ್ಟ್ರದಲ್ಲಿ ಕಂಡುಬಂದ ದೃಶ್ಯ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಜನರು ಬಹಿರಂಗವಾಗಿ ನಮಾಜ್ ಮಾಡುತ್ತಿರುವ ವೈರಲ್ ವೀಡಿಯೊ ಮಹಾರಾಷ್ಟ್ರದಿಂದಲ್ಲ, ತೆಲಂಗಾಣದ ಶಂಕರಪಲ್ಲಿಯದ್ದು.
Next Story