Fact Check: 2007 ರ ವಿಶ್ವಕಪ್ ವಿಜೇತ ತಂಡವು PM ಮತ್ತು ಸೋನಿಯಾ ಗಾಂಧಿ ಇಬ್ಬರನ್ನೂ ಭೇಟಿಯಾಗಿತ್ತು! ವೈರಲ್ ಪೋಸ್ಟ್ ಸತ್ಯಕ್ಕೆ ದೂರವಾಗಿದೆ.
ಇದು ತಪ್ಪುದಾರಿಗೆಳೆಯುತ್ತಿದೆ ಎಂದು ನ್ಯೂಸ್ ಮೀಟರ್ ಕಂಡುಹಿಡಿದಿದೆ.By Newsmeter Network Published on 4 July 2024 6:16 AM GMT
Claim Review:ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಬದಲಿಗೆ ಸೋನಿಯಾ ಗಾಂಧಿ ಅವರು 2007 ರ T20 ವಿಶ್ವಕಪ್ ವಿಜೇತ ಭಾರತ ತಂಡದೊಂದಿಗೆ ಫೋಟೋ ತೆಗೆದಿದ್ದಾರೆ
Claimed By:X users
Claim Reviewed By:NewsMeter
Claim Source:X
Claim Fact Check:Misleading
Fact:ಪೋಸ್ಟ್ ತಪ್ಪುದಾರಿಗೆಳೆಯುತ್ತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಅವರ ಪತ್ನಿ ಗುರುಶರಣ್ ಕೌರ್ ಮತ್ತು ಇತರ ಕಾಂಗ್ರೆಸ್ ನಾಯಕರು 2007 ರಲ್ಲಿ ವಿಜೇತ ತಂಡದೊಂದಿಗೆ ಫೋಟೋ ತೆಗೆದಿದ್ದರು.
Next Story