About: http://data.cimple.eu/claim-review/e238daadb7e0e1447b4cbe20bbc5b14801d59a37f6eeb108ef566d1a     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check Contact Us: checkthis@newschecker.in Fact checks doneFOLLOW US Fact Check Claim ಚಾಕೊಲೆಟ್ ಐಸ್ಕ್ರೀಂ ತಿನ್ನುವುದರಿಂದ ಭಾವನಾತ್ಮಕ, ದೈಹಿಕ ನೋವು ಕಡಿಮೆಯಾಗುತ್ತದೆ Fact ಚಾಕೊಲೆಟ್ ಐಸ್ಕ್ರೀಂ ತಿನ್ನುವುದರಿಂದ ತಾತ್ಕಾಲಿಕ ಸಂತೋಷ ಸಿಗಬಹುದು, ಆದರೆ ಇದರಿಂದ ಮಾನಸಿಕ, ದೈಹಿಕ ನೋವು ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ ಚಾಕೊಲೆಟ್ ಐಸ್ಕ್ರೀಂ ತಿನ್ನುವುದರಿಂದ ಭಾವನಾತ್ಮಕ ನೋವು ಮತ್ತು ದೈಹಿಕ ನೋವು ಕಡಿಮೆಯಾಗುತ್ತದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್ ಸ್ಟಾ ಗ್ರಾಂನಲ್ಲಿ ಕಂಡುಬಂದ ಕ್ಲೇಮಿನಲ್ಲಿ ಹೀಗೆ ಹೇಳಲಾಗಿದೆ. ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ. Also Read: ದಾಲ್ಚಿನ್ನಿ ತಿನ್ನುವುದರಿಂದ ಮಧುಮೇಹ ನಿಯಂತ್ರಿಸಬಹುದೇ? ಚಾಕೊಲೆಟ್ ಐಸ್ಕ್ರೀಂ ತಿನ್ನುವುದರಿಂದ ಕೆಲವು ಜನರಿಗೆ ಖುಷಿ, ಆರಾಮ, ಸಂತೋಷದಾಯಕ ಎಂದು ಆಗಬಹುದು. ಆದರೆ ಇದು ಭಾವನಾತ್ಮಕವಾಗಿ ಅಥವಾ ದೈಹಿಕ ಅಸ್ವಸ್ಥತೆ ಅನುಭವಿಸುತ್ತಿರುವ ವೇಳೆ ಯಾವುದೇ ನೋವನ್ನು ಕಡಿಮೆ ಮಾಡುತ್ತದೆ ಎಂದು ಹೇಳುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಚಾಕೊಲೇಟ್, ವಿಶೇಷವಾಗಿ ಡಾರ್ಕ್ ಚಾಕೊಲೇಟ್, ಪ್ರಚೋದಿಸುವ ಸಂಯುಕ್ತಗಳನ್ನು ಹೊಂದಿರುತ್ತದೆ. ಇವುಗಳು ಮೆದುಳಿನಲ್ಲಿ ಎಂಡಾರ್ಫಿನ್ ಬಿಡುಗಡೆ ಗೆ ಕಾರಣವಾಗುತ್ತದೆ. ಇದು ತಾತ್ಕಾಲಿಕವಾದ ಖುಷಿ ಅಥವಾ ಸಂತೋಷದ ಭಾವನೆಗಳಿಗೆ ಚಕಾರಣವಾಗಬಹುದು. ಇದರ ಪರಿಣಾಮ ಸೌಮ್ಯವಾಗಿರುತ್ತದೆ ಮತ್ತು ಅಲ್ಪಕಾಲಿಕವಾಗಿರುತ್ತದೆ. Also Read: ಕೊಬ್ಬರಿ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆಯೇ? ನೋವು ನಿವಾರಣೆ ವಿಚಾರಕ್ಕೆ ಬಂದಾಗ, ನಿರ್ದಿಷ್ಟವಾಗಿ ಭಾವನಾತ್ಮಕವಾಗಿ ಆಗಿರಬಹುದು, ದೈಹಿಕವಾಗಿರಬಹುದು, ಇದಕ್ಕೆ ಯಾವುದೇ ಆಹಾರ ಪದಾರ್ಥಗಳನ್ನು ಐಸ್ ಕ್ರೀಂ ಇತ್ಯಾದಿ ಅವಲಂಬಿಸುವುದು ಪರಿಣಾಮಕಾರಿ ಪರಿಹಾರವಲ್ಲ. ನೋವಿನ ಮೂಲ ಕಾರಣ ವನ್ನು ಪತ್ತೆಹಚ್ಚಿ, ದೈಹಿಕ ಅಸ್ವಸ್ಥತೆಗಾಗಿ ವೈದ್ಯಕೀಯ ಸಲಹೆಯನ್ನು ಪಡೆಯುವುದು ಅಥವಾ ವೃತ್ತಿಪರ ಸಹಾಯ, ವಿಶ್ರಾಂತಿ ತಂತ್ರಗಳು, ಚಿಕಿತ್ಸೆ, ವ್ಯಾಯಾಮಗಳನ್ನು ಮಾಡುವುದು, ಭಾವನಾತ್ಮಕ ನೋವು ಪರಿಹಾರಕ್ಕಾಗಿ ವಿವಿಧ ವಿಧಾನಗಳ ಮೂಲಕ ನಿಭಾಯಿಸುವುದು ಅಗತ್ಯವಾಗಿದೆ. ಮಿತವಾಗಿ ಚಾಕೊಲೇಟ್ ಐಸ್ಕ್ರೀಂ ಅನ್ನು ತಿನ್ನುವುದು, ಸಂತೋಷ ಪಡುವುದು ತಾತ್ಕಾಲಿಕ ಆನಂದ ಕೊಡಬಹುದು. ಆದಾಗ್ಯೂ, ಇದು ಸರಿಯಾದ ನೋವು ನಿರ್ವಹಣೆ ಅಥವಾ ಭಾವನಾತ್ಮಕ ನೋವು ನಿವಾರಣೆ ತಂತ್ರಗಳಿಗೆ ಬದಲಿಯಾದ್ದಲ್ಲ. ಐಸ್ ಕ್ರೀಮ್ ತಿನ್ನುವುದು, ಇತರ ಆರಾಮ ಆಹಾರಗಳಂತೆ, ವಿವಿಧ ಕಾರಣಗಳಿಗಾಗಿ ಆರಾಮ ಅಥವಾ ಸಂತೋಷದ ಭಾವನೆಗಳಿಗೆ ಕಾರಣವಾಗಬಹುದು ಆದಾಗ್ಯೂ, ಐಸ್ಕ್ರೀಂ ಅಥವಾ ಆರಾಮ ಆಹಾರಗಳು ತಾತ್ಕಾಲಿಕ ಭಾವನಾತ್ಮಕ ಆರಾಮ ಅಥವಾ ಸಂತೋಷವನ್ನು ನೀಡಬಹುದಾದರೂ, ಭಾವನಾತ್ಮಕ ನೋವು ಅಥವಾ ದೈಹಿಕ ಅಸ್ವಸ್ಥತೆಯ ಮೂಲ ಕಾರಣಗಳನ್ನು ಅವು ಪರಿಹರಿಸುವುದಿಲ್ಲ ಎಂಬುದನ್ನು ಗಮನಿಸುವುದು ಅತ್ಯಗತ್ಯ. ಭಾವನಾತ್ಮಕ ನಿಯಂತ್ರಣ ಅಥವಾ ನೋವು ನಿವಾರಣೆಗಾಗಿ ಆಹಾರದ ಮೇಲೆ ಮಾತ್ರ ಅವಲಂಬಿತವಾಗುವುದು ಸಮರ್ಥನೀಯ ಅಥವಾ ಪರಿಣಾಮಕಾರಿ ದೀರ್ಘಕಾಲೀನ ಪರಿಹಾರವಲ್ಲ. ಚಿಕಿತ್ಸೆ, ಆರೋಗ್ಯಕರ ಕಾರ್ಯವಿಧಾನಗಳ ಮೂಲಕ ಸಮಸ್ಯೆ ಪರಿಹರಿಸಲು ಯತ್ನಿಸುವುದು ಮತ್ತು ಅದಕ್ಕೆ ಪೂರಕ ಸಲಹೆಗಳನ್ನು ಪಡೆಯುವುದು ಒಟ್ಟಾರೆ ಭಾವನಾತ್ಮಕ ಯೋಗಕ್ಷೇಮ ಮತ್ತು ನೋವು ನಿರ್ವಹಣೆಗೆ ನಿರ್ಣಾಯಕವಾಗಿದೆ. ಚಾಕೊಲೆಟ್ ಐಸ್ಕ್ರೀಂ ತಿನ್ನುವುದರಿಂದ ತಾತ್ಕಾಲಿಕ ಸಂತೋಷ ಸಿಗಬಹುದು, ಆದರೆ ಇದರಿಂದ ಮಾನಸಿಕ, ದೈಹಿಕ ನೋವು ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ Also Read: ಸಾರ್ಬಿಟ್ರೇಟ್ ಮಾತ್ರೆ ನಾಲಿಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ ಎನ್ನುವುದು ಸತ್ಯವೇ? Our Sources: Dark chocolate: An overview of its biological activity, processing, and fortification approaches – PMC (nih.gov) Improving the Quality of Care Through Pain Assessment and Management – Patient Safety and Quality – NCBI Bookshelf (nih.gov) Reward, dopamine and the control of food intake: implications for obesity – PMC (nih.gov) Feel-good hormones: How they affect your mind, mood and body – Harvard Health (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.123 as of May 22 2025


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data]
OpenLink Virtuoso version 07.20.3241 as of May 22 2025, on Linux (x86_64-pc-linux-musl), Single-Server Edition (126 GB total memory, 8 GB memory in use)
Data on this page belongs to its respective rights holders.
Virtuoso Faceted Browser Copyright © 2009-2026 OpenLink Software