Fact Check: ನಾಗರ ಪಂಚಮಿಯಂದು ಪೊಲೀಸರು ನಾಗರ ಬೆತ್ತದಲ್ಲಿ ಮುಸ್ಲಿಮರಿಗೆ ಹೊಡೆದಿದ್ದಾರೆ ಎಂಬುದು ಸುಳ್ಳು
ನಾಗರಪಂಚಮಿ ಹಬ್ಬದ ದಿನದಂದು ಪೊಲೀಸ್ ಅಧಿಕಾರಿಗಳು ಮುಸ್ಲಿಮರಿಗೆ ಲಾಠಿಯಿಂದ ಹೊಡೆಯುತ್ತಿರುವ ವೀಡಿಯೊ ಹರಿದಾಡುತ್ತಿದೆ.By Vinay Bhat Published on 12 Aug 2024 8:26 AM GMT
Claim Review:ಪೊಲೀಸರು ನಾಗಪಂಚಮಿಯಂದು ನಾಗರಬೆತ್ತದ ಪೂಜೆಯನ್ನು ಮುಸ್ಲಿಮರನ್ನು ಹೊಡೆಯುವ ಮೂಲಕ ಆಚರಿಸಿದ್ದಾರೆ.
Claimed By:X User
Claim Reviewed By:News Meter
Claim Source:Social Media
Claim Fact Check:False
Fact:2020 ರ ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಮುಸ್ಲಿಮರು ನಿಯಮ ಉಲ್ಲಂಘಿಸಿದ್ದಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
Next Story