Fact Check: ಭಾರತದ ವಿರುದ್ಧ ಮಾತನಾಡಿರುವ ಈ ಮಕ್ಕಳ ವೀಡಿಯೊ ಪಾಕಿಸ್ತಾನದ್ದು, ಭಾರತದ್ದಲ್ಲ
ಇಬ್ಬರು ಮಕ್ಕಳ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಮಕ್ಕಳು ವರದಿಗಾರನ ಬಳಿ ಭಾರತದ ವಿರುದ್ಧ ಮಾತನಾಡುತ್ತಿರುವುದನ್ನು ಕಾಣಬಹುದು.By Vinay Bhat Published on 5 Nov 2024 12:42 PM GMT
Claim Review:ಭಾರತದ ವಿರುದ್ಧ ಮಾತನಾಡುತ್ತಿರುವ ಈ ಮಕ್ಕಳು ಭಾರತದ ಮದರಸಾಗಳಿಂದ ಬಂದವರು.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ವೈರಲ್ ಆಗಿರುವ ವೀಡಿಯೊ ಭಾರತದದ್ದಲ್ಲ, ಇದು ಪಾಕಿಸ್ತಾನದ್ದಾಗಿದೆ.
Next Story