About: http://data.cimple.eu/claim-review/dc2835ff3488404255d14503842d19319096a49257ef69b727e54dd6     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Fact Check: ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಮಹಿಳೆಯರು ಮುಸ್ಲಿಂ ನೆಲದಲ್ಲೇ ಅರೆನಗ್ನವಾಗಿ ಪ್ರತಿಭಟಿಸಿದ್ದು ನಿಜವೇ? ಈ ವೀಡಿಯೊದಲ್ಲಿ ಹಲವು ಮಹಿಳೆಯರು ಅರೆನಗ್ನವಾಗಿ ‘‘ಮಹಿಳೆಯರ ಮೇಲಿನ ಯುದ್ಧವನ್ನು ನಿಲ್ಲಿಸಿ’’ ಎಂದು ಎದೆಯ ಮೇಲೆ ಮತ್ತು ‘‘ಮಹಿಳೆಯರ ಜೀವನ ಸ್ವಾತಂತ್ರ್ಯ’’ ಎಂದು ಪೋಸ್ಟರ್ ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.By Vinay Bhat Published on 28 Nov 2024 7:24 AM GMT Claim Review:ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಮಹಿಳೆಯರು ಮುಸ್ಲಿಂ ನೆಲದಲ್ಲೇ ಅರೆನಗ್ನವಾಗಿ ಪ್ರತಿಭಟಿಸಿದ್ದಾರೆ. Claimed By:Facebook User Claim Reviewed By:News Meter Claim Source:Social Media Claim Fact Check:False Fact:ಪ್ಯಾರಿಸ್ನಲ್ಲಿ ಸ್ತ್ರೀಹತ್ಯೆ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಖಂಡಿಸಿ ಕೆಲವು ಮಹಿಳೆಯರು ನಡೆಸಿದ ಲಿಂಗ ಆಧಾರಿತ ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆ ಇದಾಗಿದೆ. Next Story
schema:mentions
schema:reviewRating
schema:author
schema:datePublished
schema:inLanguage
  • English
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software