Fact Check: ವ್ಯಕ್ತಿಯೋರ್ವ ದೇವಾಲಯವನ್ನು ಕೆಡವುತ್ತಿರುವ ವೈರಲ್ ವೀಡಿಯೊ ಬಾಂಗ್ಲಾದೇಶದ್ದಲ್ಲ
ಪ್ರತಿದಿನ ಬಾಂಗ್ಲಾದೇಶದಿಂದ ಹೊಸ ಹೊಸ ವೀಡಿಯೊ ಬರುತ್ತಿದೆ. ಇದೀಗ ಬಾಂಗ್ಲಾದೇಶದಲ್ಲಿರುವ ಹಿಂದೂ ದೇವಾಲಯವನ್ನು ಕೆಡವುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ.By Vinay Bhat Published on 9 Aug 2024 7:19 AM GMT
Claim Review:ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಮಾಡಲಾಗುತ್ತಿದೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಈ ವೀಡಿಯೊ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯದ್ದಾಗಿದೆ. ದರ್ಗಾವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲು ಮುಂದಾದಾಗ ನಡೆದ ಘಟನೆ ಇದಾಗಿದೆ.
Next Story