Fact Check: ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಮಹಿಳೆಯರು ಮುಸ್ಲಿಂ ನೆಲದಲ್ಲೇ ಅರೆನಗ್ನವಾಗಿ ಪ್ರತಿಭಟಿಸಿದ್ದು ನಿಜವೇ?
ಈ ವೀಡಿಯೊದಲ್ಲಿ ಹಲವು ಮಹಿಳೆಯರು ಅರೆನಗ್ನವಾಗಿ ‘‘ಮಹಿಳೆಯರ ಮೇಲಿನ ಯುದ್ಧವನ್ನು ನಿಲ್ಲಿಸಿ’’ ಎಂದು ಎದೆಯ ಮೇಲೆ ಮತ್ತು ‘‘ಮಹಿಳೆಯರ ಜೀವನ ಸ್ವಾತಂತ್ರ್ಯ’’ ಎಂದು ಪೋಸ್ಟರ್ ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.By Vinay Bhat Published on 28 Nov 2024 7:24 AM GMT
Claim Review:ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಮಹಿಳೆಯರು ಮುಸ್ಲಿಂ ನೆಲದಲ್ಲೇ ಅರೆನಗ್ನವಾಗಿ ಪ್ರತಿಭಟಿಸಿದ್ದಾರೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಪ್ಯಾರಿಸ್ನಲ್ಲಿ ಸ್ತ್ರೀಹತ್ಯೆ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಖಂಡಿಸಿ ಕೆಲವು ಮಹಿಳೆಯರು ನಡೆಸಿದ ಲಿಂಗ ಆಧಾರಿತ ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆ ಇದಾಗಿದೆ.
Next Story